ಕರ್ನಾಟಕ SSLC ಫಲಿತಾಂಶ 2026 ಪ್ರಕಟ: ಇಲ್ಲಿ ಡೈರೆಕ್ಟ್ ಲಿಂಕ್ ಮೂಲಕ ತಕ್ಷಣ ಪರಿಶೀಲಿಸಿ
SSLC Result 2026: ಫಲಿತಾಂಶ ಪ್ರಕಟ – ಹೇಗೆ ಚೆಕ್ ಮಾಡುವುದು?
Karnataka SSLC Result 2026 Live Update | ಫಲಿತಾಂಶ ಇಲ್ಲಿ ನೋಡಿ
ಅಧಿಕೃತ ವೆಬ್‌ಸೈಟ್ ತೆರೆಯಿರಿ:http://karresults.nic.in
SSLC Result 2026:
ಎಸ್ ಎಸ್ ಎಲ್ ಸಿ ದಾಖಲೆ ಫಲಿತಾಂಶ , ಈ ಸಲ ಎಸ್ ಎಲ್ ಸಿ ಪರೀಕ್ಷೆ ಒಂದರಲ್ಲಿ ಶೇಕಡ 88.73 ಫಲಿತಾಂಶದ ಹಾಕಲಾಗಿದೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸೇರಿ ಒಟ್ಟು 7 ವಿದ್ಯಾರ್ಥಿಗಳು 655 ಕ್ಕೆ 655 ಅಂಕ ಪಡೆದು ಹೆಮ್ಮೆ ಮೂಡಿಸಿದರೆ. ಕಲ್ಯಾಣ ಕರ್ನಾಟಕ ಗಣನೀಯ ಸುಧಾರಣೆ: 2026 27ನೇ ಸಾಲಿನ ಎಸ್ ಎಲ್ ಸಿ ಫಲಿತಾಂಶ ದಕ್ಷಿಣ ಕನ್ನಡ ಜಿಲ್ಲೆ ಶೇಕಡ 98.4 ಫಲಿತಾಂಶ ಪಡೆದು ಮೊದಲನೇ ಸ್ಥಾನದಲ್ಲಿದ್ದರೆ ಕಲಬುರ್ಗಿ ಶೇಕಡ 85. 06 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.
Key Highlights (ಮುಖ್ಯ ಮಾಹಿತಿ)
2026 27 ನೇ ಸಾಲಿನ ಎಸ್ ಎಲ್ ಸಿ ಫಲಿತಾಂಶ ದಲ್ಲಿ ನೋಂದಾಯಿತ ವಿದ್ಯಾರ್ಥಿಗಳು ಲಕ್ಷ 8,66,046 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದಾರೆ. ಇದರಲ್ಲಿ ಪರೀಕ್ಷೆಗೆ ಹಾಜರಾದವರು 8 ಲಕ್ಷ 56 ಸಾವಿರ 516 ವಿದ್ಯಾರ್ಥಿಗಳು. ಉತ್ತೀರ್ಣರಾಗಿದ್ದು 7,60,002
1 ನೊಂದಾಯಿತರಾದ ವಿದ್ಯಾರ್ಥಿಗಳು: 8,66,046
2 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು: 8,56,516
3 ಒಟ್ಟು ಪಾಸಾದ ವಿದ್ಯಾರ್ಥಿಗಳು:7,60,002
4 ಶೇಕಡಾವಾರು: 94%
ಪೂರ್ಣಾಂಕ ಸಾಧಕರು 2026–07
2026 27 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಹೆಮ್ಮೆ ಮೂಡಿಸಿದ್ದಾರೆ.
1 ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ್: ಸರ್ಕಾರಿ ಪ್ರೌಢಶಾಲೆ ಕೆಟಗೇರಿ ಬೆಳಗಾವಿ
2 ಸೌಜನ್ಯ ಬಸವರಾಜ್ ಕಂದುಕುರ್: ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನಾಗರಬೆಟ್ಟ ಮುದ್ದೇಬಿಹಾಳ ವಿಜಯಪುರ
3 ಬೃಂದಾ ಎಮ್ ತಾಪ್ಸೇ: ಸೆಂಟ್ ಮೇರಿ ಹೈ ಸ್ಕೂಲ್ ಚಿಕ್ಕಮಗಳೂರು
4 ಧನುಷ್ ಸುಧೀರ್: ಪೂರ್ಣಪ್ರಜ್ಞ ಎಜುಕೇಶನ್ ಸೆಂಟರ್ ಸದಾಶಿವನಗರ ಬೆಂಗಳೂರು
5 ಸುಖದೇವ್: ಬಿವಿಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಾನ್ವಿ ರಾಯಚೂರು
6 ಪ್ರೀತಮ್ ಜಿ ಪೂಜಾರಿ: ಮದರ್ ತೆರೇಸಾ ಶಂಕರ್ ನಾರಾಯಣ ಕುಂದಾಪುರ ಉಡುಪಿ
7 ಭರತ್ ಜಿ: ಶ್ರೀ ವಿದ್ಯಾಲಕ್ಷ್ಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಬ್ಬಾಳ ಚನ್ನಗಿರಿ
ಈ ಏಳು ವಿದ್ಯಾರ್ಥಿಗಳು 2026 27ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 625ಕ್ಕೆ 625 ಅಂಕ ಪಡೆದು ಹೆಮ್ಮೆಯನ್ನು ಮೂಡಿಸಿದ್ದಾರೆ.ಈ ಸಲ ಬೇರೆ ವಿಷಯಕ್ಕೆ ಹೋಲಿಕೆ ಮಾಡಿದರೆ ಹಿಂದಿ ವಿಷಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕವನ್ನು ಪಡೆದಿದ್ದಾರೆ.
ಜಿಲ್ಲಾ ಅವರು ರಾಂಕಿಂಗ್:
1 ದಕ್ಷಿಣ ಕನ್ನಡ: 98.40%
2 ಉಡುಪಿ: 98.18%
3 ಉತ್ತರ ಕನ್ನಡ:98.9%
4 ಹಾಸನ: 97.51%
5 ಮಂಡ್ಯ:97.45%
ಈ ಐದು ಜಿಲ್ಲೆಗಳು 2026 27 ನೇ ಸಾಲಿನ ಎಸ್ ಎಲ್ ಸಿ ಫಲಿತಾಂಶದಲ್ಲಿ ಟಾಪ್ 5 ಜಿಲ್ಲೆಗಳಾಗಿವೆ. ಇದಲ್ಲದೆ ಕಲ್ಯಾಣ ಕರ್ನಾಟಕದಲ್ಲಿಯೂ ಬದಲಾವಣೆಯನ್ನು ಮೂಡಿದೆ. ಈ ಜಿಲ್ಲೆಗಳು ಕಲ್ಯಾಣ ಕರ್ನಾಟಕದಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿದ್ದಾವೆ.
ಕಲ್ಯಾಣಿ ಕರ್ನಾಟಕದ ಜಿಲ್ಲೆಗಳ ಫಲಿತಾಂಶದ ವಿವರ
1 ವಿಜಯನಗರ – 96.39%
2 ರಾಯಚೂರು – 94.41%
3 ಬಳ್ಳಾರಿ – 93.35%
4 ಕೊಪ್ಪಳ – 93.01%
5 ಬೀದರ್ – 92.17%
6 ಯಾದಗಿರಿ – 91.89%
7 ಕಲಬುರಗಿ – 85.06%
Result Check ಮಾಡುವ ವಿಧಾನ
step-by-step guide (ಬಹಳ ಮುಖ್ಯ)
ಹೀಗೆ ಬರೆಯಿರಿ:
1 ಅಧಿಕೃತ ವೆಬ್‌ಸೈಟ್ ತೆರೆಯಿರಿ:karresults.nic.in
2 “SSLC Result 2026” ಮೇಲೆ ಕ್ಲಿಕ್ ಮಾಡಿ
3 ನಿಮ್ಮ Register Number ಹಾಕಿ
4 Submit ಮಾಡಿ
5 ನಿಮ್ಮ ಫಲಿತಾಂಶ screen ಮೇಲೆ ಕಾಣಿಸುತ್ತದೆ
What After Result? (ಮುಂದೆ ಏನು?)
PUC / Diploma ಆಯ್ಕೆ ಮಾಡಬಹುದು
ನಿಮ್ಮ ಆಸಕ್ತಿಯ ಕ್ಷೇತ್ರ ಆಯ್ಕೆ ಮಾಡಿ,career planning ಪ್ರಾರಂಭ ಮಾಡಿ. ಕೆಳಗಿನ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
1 Arts ಸ್ಟ್ರೀಮ್ (ಕಲೆ ವಿಭಾಗ)
@ PUC Subjects:
1 History (ಇತಿಹಾಸ)
2 Political Science (ರಾಜಕೀಯ)
3 Sociology (ಸಮಾಜಶಾಸ್ತ್ರ)
4 Economics (ಅರ್ಥಶಾಸ್ತ್ರ)
5 Geography (ಭೂಗೋಳಶಾಸ್ತ್ರ)
2 Degree Courses:
1 BA (Bachelor of Arts)
2 BSW (Social Work)
3 BJMC (Journalism)
4 BFA (Fine Arts)
Career Options:
1 Teacher / Lecturer
2 Journalist (ಪತ್ರಕರ್ತ)
3 Police / Govt Jobs
4 Social Worker
5 UPSC / KPSC
Science ಸ್ಟ್ರೀಮ್ (ವಿಜ್ಞಾನ ವಿಭಾಗ)
📚 PUC Groups:
1 PCMB (Physics, Chemistry, Maths, Biology)
2 PCMC (Physics, Chemistry, Maths, Computer)
3 PCB (Physics, Chemistry, Biology)
Degree Courses:
1 MBBS (Doctor)
2 BDS (Dentist)
3 BSc (Science)
4 BTech / Engineering
5 BPharma
6 Nursing
Career Options:
1 Doctor / Engineer
2 Scientist
3 Pharmacist
4 Lab Technician
5 IT Jobs
Commerce ಸ್ಟ್ರೀಮ್ (ವಾಣಿಜ್ಯ ವಿಭಾಗ)
PUC Subjects:
1 Accountancy (ಲೆಕ್ಕಶಾಸ್ತ್ರ)
2 Business Studies
3 Economics
4 Statistics
Degree Courses:
1 BCom
2 BBA
3 BBM
4 CA (Chartered Accountant)
5 CS (Company Secretary)
Career Options:
1 Accountant
2 Banker
3 Businessman
4 Financial Analyst
5 Auditor
Extra Courses (All Streams)
1 Diploma Courses
2 ITI Courses
3. Polytechnic (Diploma Engineering)
4 Animation & Design
5 Computer Courses (Tally, Coding)
6 Competitive Exams (UPSC, SSC, Banking)
ಸರಳ ಸಲಹೆ (Important Tips)
SSLC ನಂತರ ಯಾವ ಸ್ಟ್ರೀಮ್ ಆಯ್ಕೆ ಮಾಡಬೇಕು ಎಂಬುದು ಜೀವನದ ಮಹತ್ವದ ತಿರುವು. ಆದ್ದರಿಂದ ಮೊದಲಿಗೆ ನಿಮ್ಮ ಆಸಕ್ತಿ (Interest) ಏನು ಎಂಬುದನ್ನು ಸ್ಪಷ್ಟವಾಗಿ ಅರಿತುಕೊಳ್ಳಿ. ನಿಮಗೆ ಯಾವ ವಿಷಯಗಳು ಇಷ್ಟವಾಗುತ್ತವೆ, ಯಾವ ವಿಷಯಗಳನ್ನು ಓದುವುದರಲ್ಲಿ ನಿಮಗೆ ಸಂತೋಷ ಸಿಗುತ್ತದೆ ಎಂಬುದನ್ನು ಗಮನಿಸಿ. ಕೇವಲ Marks ಆಧಾರ ಮೇಲೆ ಮಾತ್ರ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ, ಏಕೆಂದರೆ ಹೆಚ್ಚು ಅಂಕಗಳು ಬಂದಿದ್ರೆ ಮಾತ್ರ ಆ ವಿಷಯದಲ್ಲಿ ನಿಮ್ಮ ಆಸಕ್ತಿ ಇದೆ ಅನ್ನೋದಿಲ್ಲ. ಅದರ ಜೊತೆಗೆ, ಆಯ್ಕೆ ಮಾಡುತ್ತಿರುವ ಸ್ಟ್ರೀಮ್‌ಗೆ Future Scope ಹೇಗಿದೆ, ಅದರಲ್ಲಿ ಯಾವ ಯಾವ ಉದ್ಯೋಗ ಅವಕಾಶಗಳು ಇವೆ ಎಂಬುದನ್ನು ತಿಳಿದುಕೊಳ್ಳಿ. ಇಂದಿನ ಕಾಲದಲ್ಲಿ ಪ್ರತಿಯೊಂದು ಸ್ಟ್ರೀಮ್‌ಗೂ ಉತ್ತಮ ಅವಕಾಶಗಳಿವೆ, ಆದರೆ ನಿಮ್ಮ ಆಯ್ಕೆ ನಿಮ್ಮ ಕನಸುಗಳಿಗೆ ಹೊಂದಿಕೊಂಡಿರಬೇಕು. ಹಾಗೆಯೇ, ನಿಮ್ಮ Parents ಮತ್ತು Teachers ಜೊತೆ ಚರ್ಚೆ (Discuss) ಮಾಡುವುದು ತುಂಬಾ ಮುಖ್ಯ. ಅವರು ನಿಮ್ಮ ಸಾಮರ್ಥ್ಯ ಮತ್ತು ಪರಿಸ್ಥಿತಿಯನ್ನು ಗಮನಿಸಿ ಸರಿಯಾದ ಮಾರ್ಗದರ್ಶನ ನೀಡಬಹುದು. ಅಂತಿಮವಾಗಿ, ನಿಮ್ಮ ನಿರ್ಧಾರ ನಿಮ್ಮ ಜೀವನವನ್ನು ರೂಪಿಸುವುದರಿಂದ ಆತ್ಮವಿಶ್ವಾಸದಿಂದ ಮತ್ತು ಜಾಣ್ಮೆಯಿಂದ ಆಯ್ಕೆ ಮಾಡಿ.SSLC ನಂತರ ಸರಿಯಾದ ಸ್ಟ್ರೀಮ್ ಆಯ್ಕೆ ಮಾಡುವುದು ನಿಮ್ಮ ಭವಿಷ್ಯದ ಬಲವಾದ ನೆಲೆ. ನೀವು ಸ್ಪಷ್ಟವಾದ Goal ಇಟ್ಟುಕೊಂಡು, ಅದಕ್ಕೆ ಹೊಂದಿಕೊಂಡ ಸ್ಟ್ರೀಮ್ ಆಯ್ಕೆ ಮಾಡಿದರೆ ನಿಮ್ಮ Career Life Strong ಆಗುತ್ತದೆ. ಯಾವ ಸ್ಟ್ರೀಮ್ ಆಯ್ಕೆ ಮಾಡಿದರೂ ಅದರಲ್ಲಿ ಶ್ರಮ, ನಿಯಮಿತ ಅಭ್ಯಾಸ ಮತ್ತು ಧೈರ್ಯ ಇದ್ದರೆ ಯಶಸ್ಸು ಖಚಿತ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ Skill + Knowledge + Hard Work ಇದ್ದರೆ ನೀವು ಯಾವ ಕ್ಷೇತ್ರದಲ್ಲಾದರೂ ಮುಂದೆ ಬರಬಹುದು. ಆದ್ದರಿಂದ ಗೊಂದಲಕ್ಕೆ ಒಳಗಾಗದೇ,ಆತ್ಮವಿಶ್ವಾಸದಿಂದ ನಿಮ್ಮ ದಾರಿಯನ್ನು ಆರಿಸಿ, ನಿಮ್ಮ ಕನಸುಗಳನ್ನು ಸಾಧಿಸುವ ದಿಶೆಯಲ್ಲಿ ಮುನ್ನಡೆಯಿರಿ.ಕಾಯಕವೇ ಕೈಲಾಸ,ದುಡಿಮೆಯೇ ದೇವರು,ತತ್ವದ ಮೇಲೆ ನಡೀಬೇಕು.